¡Sorpréndeme!

KGF Chapter 2 Movie To Release In 2 Theatres in Shivamogga | Rocking Star Yash

2022-04-11 7 Dailymotion

KGF Chapter 2 Movie To Release In 2 Theatres in Shivamogga | Rocking Star Yash

#PublicTV #KGFChapter2 #RockingStarYash

ಶಿವಮೊಗ್ಗದ ಮಲ್ಲಿಕಾರ್ಜುನ ಹಾಗು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕೆಜಿಎಫ್ ಚಿತ್ರ ಪ್ರದರ್ಶನಗೊಳ್ಳಲಿದೆ. ತಮ್ಮ ನೆಚ್ಚಿನ ನಾಯಕ ನಟನ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯಶ್ ಅಭಿಮಾನಿಗಳು ಈಗಾಗಲೇ ಮಲ್ಲಿಕಾರ್ಜುನ ಚಿತ್ರಮಂದಿರದ ಎದುರು ಕಟೌಟ್, ಪ್ಲೆಕ್ಸ್ ಗಳನ್ನು ಅಭಿಮಾನಿಗಳು ಹಾಕಿದ್ದಾರೆ. ಯಶ್ ಅಭಿಮಾನಿಗಳು ಟಿಕೇಟ್ ಖರೀದಿಸಲು ಹಾಗು ಮೊದಲ ಶೋ ವೀಕ್ಷಿಸಲು ಕಾತುರರಾಗಿದ್ದಾರೆ.

Watch Live Streaming On http://www.publictv.in/live